رَبِّ زِدْنِي عِلْمًا ಅರ್ಥ ನನ್ನ ಪ್ರಭೂ, ನನಗೆ ಜ್ಞಾನವನ್ನು ಹೆಚ್ಚಿಸು. ಉಚ್ಚಾರಣೆ ರಬ್ಬಿ ಝಿದ್ನೀ ಇಲ್ಮಾ. ಮೂಲ: ಕುರ್‌ಆನ್, 20:114