الْحَمْدُ لِلَّهِ الَّذِي كَسَانِي هَٰذَا الثَّوْبَ وَرَزَقَنِيهِ مِنْ غَيْرِ حَوْلٍ مِنِّي وَلَا قُوَّةٍ
ಅರ್ಥ
ನನಗೆ ಈ ಬಟ್ಟೆಯನ್ನು ತೊಡಿಸಿದ ಮತ್ತು ನನ್ನ ಕಡೆಯಿಂದ ಯಾವುದೇ ಸಾಮರ್ಥ್ಯ ಅಥವಾ ಶಕ್ತಿ ಇಲ್ಲದೆ ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ.
ಉಚ್ಚಾರಣೆ
ಅಲ್‌ಹಮ್ದು ಲಿಲ್ಲಾಹಿಲ್-ಲಝೀ ಕಸಾನೀ ಹಾಝಸ್-ಸೌಬ ವ ರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವ ಲಾ ಕುವ್ವಹ್.
ಮೂಲ: ಅಬೂ ದಾವೂದ್, 4023
