سُبْحَانَ اللَّهِ وَبِحَمْدِهِ، سُبْحَانَ اللَّهِ الْعَظِيمِ
ಅರ್ಥ
ಅಲ್ಲಾಹನು ಎಲ್ಲಾ ಕೊರತೆಗಳಿಂದ ಪರಿಶುದ್ಧನು, ಮತ್ತು ಸ್ತುತಿ ಅವನಿಗೆ! ಮಹಾನನಾದ ಅಲ್ಲಾಹನು ಎಲ್ಲಾ ಕೊರತೆಗಳಿಂದ ಪರಿಶುದ್ಧನು!
ಉಚ್ಚಾರಣೆ
ಸುಬ್‌ಹಾನಲ್ಲಾಹಿ ವ ಬಿಹಮ್ದಿಹೀ, ಸುಬ್‌ಹಾನಲ್ಲಾಹಿಲ್-ಅಝೀಮ್!
ಮೂಲ: ಬುಖಾರಿ, 7563 · ಮುಸ್ಲಿಮ್, 2694
