بِسْمِ اللَّهِ، تَوَكَّلْتُ عَلَى اللَّهِ، وَلَا حَوْلَ وَلَا قُوَّةَ إِلَّا بِاللَّهِ
ಅರ್ಥ
ಅಲ್ಲಾಹನ ನಾಮದಿಂದ. ನಾನು ಅಲ್ಲಾಹನ ಮೇಲೆ ಭರವಸೆ ಇಟ್ಟಿದ್ದೇನೆ. ಅಲ್ಲಾಹನ ಸಹಾಯವಿಲ್ಲದೆ ಯಾವುದೇ ಸಾಮರ್ಥ್ಯವೂ ಶಕ್ತಿಯೂ ಇಲ್ಲ.
ಉಚ್ಚಾರಣೆ
ಬಿಸ್ಮಿಲ್ಲಾಹಿ, ತವಕ್ಕಲ್ತು ಅಲಲ್ಲಾಹ್, ವ ಲಾ ಹೌಲ ವ ಲಾ ಕುವ್ವತ ಇಲ್ಲಾ ಬಿಲ್ಲಾಹ್.
ಮೂಲ: ಅಬೂ ದಾವೂದ್, 5095
